ರಾಜ್ಯೋತ್ಸವ ಅಂಗವಾಗಿ ಶಿಕ್ಷಕರಿಗೆ ಪ್ರಶಸ್ತಿ ಮತ್ತು ಮಕ್ಕಳಿಗೆ ವಿದ್ಯಾರ್ಥಿ ವೇತನ

ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಕರ್ನಾಟಕ ಸರಕಾರದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ. ಜಮೀಯತುಲ್ ಫಲಾಹ್ ರಿ. ದ ಕ ಮತ್ತು ಉಡುಪಿ ಜಿಲ್ಲೆ. ತಾಲೂಕು ಘಟಕ ಕುಂದಾಪುರ, ಇದರ ವತಿಯಿಂದ 2026 – 27 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಕ್ಕಳ ದಿನಾಚರಣೆಯ ಸವಿನೆನಪಿಗಾಗಿ ಮಕ್ಕಳೊಂದಿಗೆ ಪ್ರೀತಿ, ಮಮತೆ, ವಾತ್ಸಲ್ಯದೊಂದಿಗೆ ಶಿಕ್ಷಣ ನೀಡಿ, ಅವರಲ್ಲಿ ಶಿಸ್ತು ಬದ್ಧತೆ ಅಳವಡಿಸಿ, ಶಿಕ್ಷಣದೊಂದಿಗೆ ಜೀವನ ಕೌಶಲ್ಯಕ್ಕೆ ಒತ್ತು ನೀಡಿ, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರ ತರುವ ಮೂಲಕ ಮಕ್ಕಳ ಸಾಧನೆಗೆ ವಿಶೇಷ ಪ್ರೋತ್ಸಾಹ ನೀಡಿದ ಅತ್ಯುತ್ತಮ ಶಿಕ್ಷಕರಿಗೆ,,,,,, ಮಕ್ಕಳ ಸ್ನೇಹಿ ಶಿಕ್ಷಕ ಪ್ರಶಸ್ತಿ,,, ಪ್ರಧಾನ ಸಮಾರಂಭ, ವಿದ್ಯಾರ್ಥಿ ವೇತನ ವಿತರಣೆ,,, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಗೌರವಿಸುವಿಕೆ,ದಿನಾಂಕ 22 – 11- 2026 ಆದಿತ್ಯವಾರ ಸಮಯ :- ಮಧ್ಯಾಹ್ನ 2:30 ಸ್ಥಳ : ಯೂಸುಫಿಯ ಸಭಾಂಗಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಹತ್ತಿರ ಕುಂದಾಪುರ.

Leave a Reply

Your email address will not be published. Required fields are marked *