ಬೋಳ: ಆಗಸ್ಟ್ 9 ರಂದು ವೀರಮಣಿ ಕಾಳಗ ತಾಳಮದ್ದಲೆ

ಬೋಳ:ಯಕ್ಷಗಾನ ಕಲಾಭಿಮಾನಿಗಳಿಗೆ ಸಿಹಿಸುದ್ದಿ. ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಹಾಗೂ ಅಶ್ವತ್ಥ ನಾರಾಯಣ ಭಜನಾ ಮಂಡಳ ಬರಬೈಲು ಬೋಳ ಇವರ ಸಂಯುಕ್ತ ಆಶ್ರಯದಲ್ಲಿ ಸುಪ್ರಸಿದ್ಧ ಕಲಾವಿದರಿಂದ “ವೀರಮಣಿ ಕಾಳಗ” ಎಂಬ ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಳ್ಳಲಿದೆ.

ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ಕಾವ್ಯದ “ವೀರಮಣಿ ಕಾಳಗ” ಯಕ್ಷಗಾನವು ಇದೇ *09.08.2026 ಭಾನುವಾರ ಮಧ್ಯಾಹ್ನ 2.00 ಗಂಟೆಗೆ* ಅಶ್ವತ್ಥ ನಾರಾಯಣ ಭಜನಾ ಮಂದಿರ, ಬರಬೈಲು ಬೋಳ* ಇಲ್ಲಿ ಜರುಗಲಿದೆ.*ಕಲಾವಿದರ ವಿವರ:*- *ಭಾಗವತರು:* ಶ್ರೀ ದೇವಿ ಪ್ರಸಾದ್ ಆಳ್ವ ತಲಪಾಡಿ- *ಮದ್ದಳೆ:* ಶ್ರೀ ಯೋಗೀಶ್ ಆಚಾರ್ಯ ಉಳೆಪಾಡಿ – *ಚೆಂಡೆ:* ಶ್ರೀ ಅಶೋಕ್ ಆಚಾರ್ಯ ಉಳೆಪಾಡಿ- *ಚಕ್ರತಾಳ:* ಶ್ರೀ ರವಿಚಂದ್ರ ವಂಜಾರಕಟ್ಟೆ*ಅರ್ಥದಾರಿಗಳು:*ಶ್ರೀ ಜಬ್ಬಾರ್ ಸಮೊ ಸಂಪಾಜೆ, ಶ್ರೀ ಸದಾಶಿವ ಆಳ್ವ ತಲಪಾಡಿ, ಶ್ರೀ ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಶ್ರೀ ಸತೀಶ ಮಾಣಿ

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಕ್ಷಗಾನ ಕಲೆಯನ್ನು ಉತ್ತೇಜಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.*ಗೌರವಾಧ್ಯಕ್ಷರು:*ಶ್ರೀ ಉದಯ ಶೆಟ್ಟಿ ಮೂಡುಮನೆ, ಶ್ರೀ ಜಗನ್ನಾಥ್ ಶೆಟ್ಟಿ ಕಲ್ಲಬೆಟ್ಟು *ಅಧ್ಯಕ್ಷರು* ಶ್ರೀ ಜಯರಾಮ ಶೆಟ್ಟಿ, ಪೊಸರ್ಮ ಪರಾಡಿ *ಕಾರ್ಯಾಧ್ಯಕ್ಷರು* ಬೋಳ ಸುಧಾಕರ ಆಚಾರ್ಯ*ಕಾರ್ಯದರ್ಶಿಗಳು:*ಶ್ರೀ ಬಿ. ಸುದರ್ಶನ ಬಂಗೇರ, ಶ್ರೀ ಸತೀಶ್ ಶೆಟ್ಟಿ ಅಗ್ಯೋಟ್ಟು ಕೋಶಾಧಿಕಾರಿಗಳುದಿನೇಶ್ ದೇವಾಡಿಗದೇವದಾಸ್

ನಿರ್ದೇಶನ: ಶ್ರೀ ಬಿ. ಎಸ್. ಪ್ರಕಾಶ್ ಆಚಾರ್ಯ, ಶ್ರೀ ವಿಜಯಕುಮಾರ್ ಕುಕ್ಕುಡೇಲು, ಶ್ರೀ ಸೂರಜ್ ಕುಲಾಲ್, ಶ್ರೀ ಸತೀಶ್ ಪ್ರಭು ವಂಜಾರಕಟ್ಟೆ

ಈ ಕಾರ್ಯಕ್ರಮಕ್ಕೆ ಶ್ರೀಚಕ್ರ ಕಂಟೇನರ್ಸ್ ಪ್ರೈ. ಲಿ. ಮತ್ತು Lite Eatz ಸಹಕಾರ ನೀಡುತ್ತಿವೆ.*ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.*

Leave a Reply

Your email address will not be published. Required fields are marked *