ಬೋಳ ವಂಜಾರಕಟ್ಟೆಯಲ್ಲಿ ಪರಿಸರ ಜಾಗೃತಿ ಅಭಿಯಾನ ಕ್ರೀಡಾ ಸಲಕರಣೆಗಳ ವಿತರಣಾ ಕಾರ್ಯಕ್ರಮ

ಹಳೆ ವಿದ್ಯಾರ್ಥಿ ಸಂಘ ವಂಜಾರಕಟ್ಟೆ ಅನುದಾನಿತ ಹಿರಿಯ ಪ್ರಾಥಾಮಿಕ ಶಾಲೆ(ರಿ)ಬೋಳ ಹಾಗೂ ಹಿತೈಷಿ ಬಳಗ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ ಬೋಳ ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ)ಬೋಳ, ಪ್ರಗತಿಪರ ಕೃಷಿಕ ರೋನಾಲ್ಡ್ ಆಲ್ಫೋನ್ಸ್ ಇವರ ನೇತೃತ್ವದಲ್ಲಿ ಪರಿಸರ ಜಾಗೃತಿ, ಹಣ್ಣಿನಗಿಡ ನೆಡುವ,ವಿತರಣೆ ಮತ್ತು ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ, ವಿಶೇಷ ಕೃಷಿ ಸಾಧಕರಿಗೆ ಸನ್ಮಾನ ಸಮಾರಂಭವು ದಿನಾಂಕ 25.07.2026 ಶನಿವಾರ ಸಮಯ ಬೆಳಿಗ್ಗೆ 10:00ಕ್ಕೆ ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ ಬೋಳ ಯಲ್ಲಿ ನಡೆಯಲಿದೆ

ಪರಿಸರ ಜಾಗ್ರತಿಯಲ್ಲಿ ವಿದ್ಯಾರ್ಥಿಗಳ, ಹೆತ್ತವರ ಮತ್ತು ಸಾರ್ವಜನಿಕರ ಪಾತ್ರ ಶ್ರೀ ಪಿ. ಶ್ರೀಧರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮೂಡಬಿದ್ರೆ ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀ ಉದಯ ಶೆಟ್ಟಿ ಗುಂಡುಕಲ್ಲು ಅಧ್ಯಕ್ಷರು ಹಳೇ ವಿದ್ಯಾರ್ಥಿ ಸಂಘ ವಂಜಾರಕಟ್ಟೆ ಶಾಲೆ ಬೋಳ ಸುಧಾಕರ ಆಚಾರ್ಯ ಕಾರ್ಯಕ್ರಮ ನಿರ್ದೇಶಕರು ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *