editor janatha

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ

ಉಡುಪಿ : ಪರಿಸರ ಸಂರಕ್ಷಣೆ ಮತ್ತು ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ನಿಟ್ಟಿನಲ್ಲಿ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬೊನವೆoಚರ್ ಮಸ್ಕರೇನಸ್ ಮತ್ತು ಉದ್ಯಾವರೈಟ್ಸ್ ದುಬೈನ ಸದಸ್ಯ ಕ್ಲಾರೆನ್ಸ್ ಡಿಸೋಜಾ ಜೊತೆಯಾಗಿ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಜೋನ್ ಗೋಮ್ಸ್ ಇವರ ಮನೆಯ ವಠಾರದಲ್ಲಿ ಸಾಗುವಾನಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ…

Read More

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ ಗುರು ಪೂರ್ಣಿಮೆ

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ವತಿಯಿಂದ *ಗುರು ಪೂರ್ಣಿಮೆ* ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಡಾ. ವಿಜಯ ಮಂಜರ್ ರವರನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು. ರೊ. ರಾಜಾರಾಮ ಐತಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷೆ ರೊ. ಕುಸುಮಾ ಮನೋಜ್, ರೊ. ಮನೋಜ್ ಕುಮಾರ್, ರೊ. ಸುಲತಾ ಎಸ್ ಹೆಗ್ಡೆ, ರೊ. ಅಮಿತಾ ಉಮೇಶ್, ರೊ. ನೈನಾ ಜೆ. ಶೆಟ್ಟಿ, ರೊ. ಮಮತಾ ಎಂ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Read More

*ರೋಟರಿ  ಹಂಗಾರಕಟ್ಟೆ ಸಾಸ್ತಾನ ಕ್ಲಬ್ ನ ಹಿರಿಯ ಸದಸ್ಯರ ಉದ್ಯಮ ಕ್ಷೇತ್ರಕ್ಕೆ ಭೇಟಿ ಹಾಗೂ ಗೌರವ ಸಮರ್ಪಣೆ*

ಕ್ಲಬ್ ನ ಸ್ಥಾಪಕ ಸದಸ್ಯ, ಮೇಜರ್ ಡೋನರ್ ರೊ. ಶ್ರೀನಿವಾಸ ಭಟ್ ರವರ ಆಯುರ್ವೇದ ಔಷಧಗಳ ಸಗಟು ಮಳಿಗೆಗೆ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನದ ಸದಸ್ಯರು ಭೇಟಿ ನೀಡಿದರು.ಇದೇ ಸಂದರ್ಭದಲ್ಲಿ ಗುರು ಪೂರ್ಣಿಮೆ ಆಚರಣೆ ಅಂಗವಾಗಿ ರೊ. ಶ್ರೀನಿವಾಸ ಭಟ್ ದಂಪತಿಗಳನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು. ರೊ. ಸುಲತಾ ಎಸ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಧ್ಯಕ್ಷೆ ರೊ. ಕುಸುಮಾ ಮನೋಜ್, ಕಾರ್ಯದರ್ಶಿ ರೊ. ಕೆ. ರಾಜಾರಾಮ ಐತಾಳ, ರೊ. ಮನೋಜ್ ಕುಮಾರ್, ರೊ.ಅಮಿತಾ ಉಮೇಶ್, ರೊ. ನೈನಾ…

Read More

ಪಂಚವರ್ಣದ ಹಸಿರು ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿದ ಪರಿಸರ ಪ್ರೇಮಿ ದಂಪತಿಗಳು..ಹಂಗಾರಕಟ್ಟೆ ರೋಟರಿ,ಗೋಳಿಬೆಟ್ಟು ಶಾಲೆ ಸಂಯೋಜನೆ ಯಶಸ್ವಿ..

ಪಂಚವರ್ಣ ಸಂಘಟನೆ ಕೋಟ ಇದರ ಹಸಿರು ಹೆಜ್ಜೆ ಪರಿಸರಸ್ನೇಹಿ 311ನೇ ವಾರದ ಅಭಿಯಾನ 26.07.2026ರಂದು ಐರೋಡಿ ಪರಿಸರದಲ್ಲಿ ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ,ಗೋಳಿಬೆಟ್ಟು ಶಾಲೆ ಸಂಯೋಜನೆಯೊಂದಿಗೆ ಗೀತಾನಂದ ಫೌಂಡೇಶನ್ ಮಣೂರು,ಅನ್ನಪೂರ್ಣ ನರ್ಸರಿ ಪೇತ್ರಿ ಇವರುಗಳು ಕೊಡ ಮಾಡಿದ ಗಿಡಗಳನ್ನು ಅರ್ಥಪೂರ್ಣವಾಗಿ ಮನೆ ಮನೆಗೆ ಕೊಂಡ್ಯೊಯ್ದು ನೆಟ್ಟು ಜಾಗೃತಿ ಮೂಡಿಸುವ ಪ್ರಯತ್ನ ಯಶಸ್ವಿಗೊಂಡಿತು. ಕಾರ್ಯಕ್ರಮದಲ್ಲಿ ವಿಶೇಷವಾಗಿ ಪರಿಸರಪ್ರೇಮಿ ದಂಪತಿಗಳಾದ ಅಕ್ಷತಾ ಅವಿನಾಶ್ ಕಾಮತ್ ದಂಪತಿಗಳು ಮಂಜಾನೆಯೇ ಸಾಸ್ತಾನಕ್ಕೆ ಆಗಮಿಸಿ ಗಿಡ ನೆಡುವ ಕಾರ್ಯಕ್ಕೆ ಕೈಜೋಡಿಸಿತು.ಅಭಿಯಾನಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ…

Read More

ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಸಮಿತಿ ವತಿಯಿಂದ ಬೃಹತ್ ಟೋಲ್ ಹೋರಾಟದ ಪೋಸ್ಟರ್ ಬಿಡುಗಡೆ

ಪ್ರತಿ ಬೂತ್‌ನಿಂದ 25 ಕಾರ್ಯಕರ್ತರ ಭಾಗವಹಿಸುವಿಕೆ – ಎಲ್ಲಾ ಸಂಘ–ಸಂಸ್ಥೆಗಳು, ಧಾರ್ಮಿಕ ಸಂಘಟನೆಗಳು ಹಾಗೂ ಸಾರ್ವಜನಿಕರಿಗೆ ಬೆಂಬಲದ ಮನವಿಹೆಜಮಾಡಿ ಹಾಗೂ ಪಡುಬಿದ್ರಿ ಭಾಗದ ಸ್ಥಳೀಯರ ಹಕ್ಕುಗಳ ರಕ್ಷಣೆಗಾಗಿ ನಡೆಯಲಿರುವ ಬೃಹತ್ ಟೋಲ್ ಹೋರಾಟದ ಅಂಗವಾಗಿ ಹೆಜಮಾಡಿ–ಪಡುಬಿದ್ರಿ ಟೋಲ್ ಹೋರಾಟ ಸಮಿತಿ ವತಿಯಿಂದ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಟೋಲ್ ಹೋರಾಟದ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಸ್ಥಳೀಯ ವಾಹನಗಳಿಗೆ ಶಾಶ್ವತ ಟೋಲ್ ವಿನಾಯಿತಿ, ಸ್ಥಳೀಯ ಪಾಸ್ ವ್ಯವಸ್ಥೆ ಜಾರಿ ಹಾಗೂ PWD ರಸ್ತೆಯಲ್ಲಿರುವ ಅನಧಿಕೃತ…

Read More

ಉಡುಪಿ: ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ನಿ., ಉಡುಪಿಯ 2025–2026ನೇ ಸಾಲಿನ 12ನೇ ವಾರ್ಷಿಕ ಮಹಾಸಭೆ

ಉಡುಪಿ: ಛತ್ರಪತಿ ಶಿವಾಜಿ ವಿವಿದೋದ್ದೇಶ ಸಹಕಾರ ಸಂಘ ನಿ., ಉಡುಪಿಯ 2025–2026ನೇ ಸಾಲಿನ 12ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಅಧ್ಯಕ್ಷರಾದ ಶ್ರೀ ದಿನೇಶ ಸಿ ನಾಯ್ಕ್ ಸಭೆಯನ್ನು ಉದ್ಘಾಟಿಸಿದರು. ಬಳಿಕ ಶ್ರೀ ಪ್ರಶಾಂತ್ ಶಿರೂರು ಮುಖ್ಯಕಾರ್ಯನಿರ್ವಾಣಾಧಿಕಾರಿ ಅವರು ಸಭೆಯ ಕಾರ್ಯಸೂಚಿಯನ್ನು ವಾಚಿಸಿದರು. ನಂತರ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ಲಾಭದ ವಿನಿಯೋಗ, ಆಯವ್ಯಯ ಸೇರಿದಂತೆ ವಿವಿಧ ಕಾರ್ಯಸೂಚಿಗಳನ್ನು ಸದಸ್ಯರ ಅನುಮೋದನೆಗೆ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಎಸ್. ನಾಯಕ್, ಉಪಾಧ್ಯಕ್ಷರಾದ…

Read More

ಹೆಬ್ರಿ ಸಂತೆಕಟ್ಟೆಯಲ್ಲಿ 2096ನೇ ಮದ್ಯವರ್ಜನ ಶಿಬಿರ ಯಶಸ್ವಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ) ಹೆಬ್ರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ಉಡುಪಿ ಜಿಲ್ಲೆ ಮತ್ತು ಹೆಬ್ರಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ (ಕ್ಷೇಮ), ಪ್ರಾಥಮಿಕ ಆರೋಗ್ಯ ಕೇಂದ್ರ ಕರ್ಜೆ, ಆರಕ್ಷಕ ಠಾಣೆ ಹೆಬ್ರಿ, ಗ್ರಾಮ ಪಂಚಾಯಿತಿ 38ನೇ ಕಳ್ತೂರು, ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಕೊಕ್ಕರ್ಣೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ…

Read More

ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇದರ ಅಧ್ಯಕ್ಷ ರಾಗಿ ಹುಸೇನ್ ಹೈಕಾಡಿ ಪ್ರಮಾಣ ವಚನ ಸ್ವೀಕಾರ,

ಕುಂದಾಪುರ : ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇದರ ಅಧ್ಯಕ್ಷರಾಗಿ ಹುಸೇನ್ ಹೈಕಾಡಿ ಯವರಿಗೆ ಲಯನ್ 317 ಸಿ ಯಾ ಎಲ್ ಸಿ ಐ ಎಫ್ ಸಂಯೋಜಕರಾದ ಎಮ್ ಜೆ ಎಫ್ ಲಯನ್ ಹೃಷಿಕೇಶ್ ಹೆಗ್ಡೆ ಯವರು ಪ್ರಮಾಣ ವಚನ ನೀಡಿನಾಯಕತ್ವ ಎಂಬುದು ಒಂದು ಸಾಮೂಹಿಕ ಕ್ರಿಯೆ ಎಂಬುದನ್ನು ಲಯನ್ಸ್ ಬಲವಾಗಿ ನಂಬಿದೆ,ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಧ್ಯಸ್ಯನಲ್ಲೂ ನಾಯಕತ್ವ ಗುಣವನ್ನು ಬೆಳೆಸಿವುದು ನಮ್ಮ ಉದ್ದೇಶ, ಪ್ರತಿಯೊಬ್ಬ ರೂ ಅವರು ಇರುವ ಕ್ಷೇತ್ರ ದಲ್ಲಿ ತಮ್ಮ ಚಾಪನ್ನು…

Read More

ಇಂದಿನಿಂದ ಮೂರು ದಿನ ಮಣಿಪಾಲ್ ಮಾನ್ಸೂನ್ ಮೇಳ 2026

ಮೇಳದಲ್ಲಿ ದೇಶಿ ಹಾಗೂ ವಿದೇಶಿ ಹಣ್ಣುಗಳ ಸಂಗಮ ವಿಶೇಷ ಆಕರ್ಷಣೆಯಾಗಿದ್ದು, ವಿವಿಧ ತಳಿಯ ಹಣ್ಣುಗಳು ಮತ್ತು ಅವುಗಳಿಂದ ತಯಾರಿಸಲಾದ ವಿಶೇಷ ಆಹಾರ ಪದಾರ್ಥಗಳು ಗ್ರಾಹಕರನ್ನು ಸೆಳೆಯುತ್ತಿವೆ. ಹಲಸಿನ ಹಣ್ಣಿನ ಜಿಲೇಬಿ, ನ್ಯಾಚುರಲ್ ಹಲಸಿನ ಜಿಲೇಬಿ, ಪೈನಾಪಲ್ ಹೋಳಿಗೆ, ಕಾಯಿ ಹೋಳಿಗೆ, ಹಲಸಿನ ಹೋಳಿಗೆ, ಹಲಸಿನ ಹಪ್ಪಳ ಸೇರಿದಂತೆ ವಿವಿಧ ಫುಡ್ ಪ್ರಾಡಕ್ಟ್‌ಗಳು, ಮೈಸೂರ್ ಪಾಕ್, ಜಿಲೇಬಿ ಹಾಗೂ ಬಿರಿಯಾನಿ ಸೇರಿದಂತೆ ಹಲವು ಖಾದ್ಯಗಳು ಮೇಳದಲ್ಲಿ ಲಭ್ಯವಿವೆ. ಇದರ ಜೊತೆಗೆ ಹಳೆ ರೇಷ್ಮೆ ಸೀರೆ ಖರೀದಿ ಸ್ಟಾಲ್, ಮಹಿಳೆಯರಿಗಾಗಿ…

Read More

ಚೇತನಾ ಪ್ರೌಢಶಾಲೆ– ಇಂಟ್ರ್ಯಾಕ್ಟ್ ಕ್ಲಬ್ ಪದಪ್ರದಾನ

ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಪ್ರವತಿ೯ತ ಇಂಟ್ರ್ಯಾಕ್ಟ್ ಕ್ಲಬ್ ನ ಪದಪ್ರದಾನ ಸಮಾರಂಭವು ಇತ್ತೀಚೆಗೆ ನಡೆಯಿತು. ಇದೇ ಸಂದರ್ಭದಲ್ಲಿ ಶಾಲಾ ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಂಗಾರಕಟ್ಟೆ- ಸಾಸ್ತಾನ ರೋಟರಿ ಕ್ಲಬ್ಬಿನ ಅಧ್ಯಕ್ಷೆ ರೊ. ಕುಸುಮ ಮನೋಜ್ ಪದಪ್ರದಾನ ನಡೆಸಿಕೊಟ್ಟರು. ಚೇತನಾ ಇಂಟ್ರಾಕ್ಟ್ ನೂತನ ಅಧ್ಯಕ್ಷೆಕು. ನಮ್ರತಾಸದ್ರಿ ವರ್ಷದ ಯೋಜನೆಗಳನ್ನು ಪ್ರಸ್ತುತ ಪಡಿಸಿದರುರೋಟರಿ ಇಂಟ್ರ್ಯಾಕ್ಟ್ ಕೋ ಆರ್ಡಿನೇಟರ್ರೊ. ಸುಲತಾ ಹೆಗ್ಡೆ ಇಂಟ್ರ್ಯಾಕ್ಟ್ ಕ್ಲಬ್ ಚಟುವಟಿಕೆಗಳ ಮಾಹಿತಿ ನೀಡಿದರು . ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷಶ್ರೀ ಬಿ. ಭರತ್ಕುಮಾರ್…

Read More