ಬೋಳ: ಆಗಸ್ಟ್ 9 ರಂದು ವೀರಮಣಿ ಕಾಳಗ ತಾಳಮದ್ದಲೆ
ಬೋಳ:ಯಕ್ಷಗಾನ ಕಲಾಭಿಮಾನಿಗಳಿಗೆ ಸಿಹಿಸುದ್ದಿ. ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಹಾಗೂ ಅಶ್ವತ್ಥ ನಾರಾಯಣ ಭಜನಾ ಮಂಡಳ ಬರಬೈಲು ಬೋಳ ಇವರ ಸಂಯುಕ್ತ ಆಶ್ರಯದಲ್ಲಿ ಸುಪ್ರಸಿದ್ಧ ಕಲಾವಿದರಿಂದ “ವೀರಮಣಿ ಕಾಳಗ” ಎಂಬ ಯಕ್ಷಗಾನ ತಾಳಮದ್ದಲೆ ಪ್ರದರ್ಶನಗೊಳ್ಳಲಿದೆ.ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ಕಾವ್ಯದ “ವೀರಮಣಿ ಕಾಳಗ” ಯಕ್ಷಗಾನವು ಇದೇ *09.08.2026 ಭಾನುವಾರ ಮಧ್ಯಾಹ್ನ 2.00 ಗಂಟೆಗೆ* ಅಶ್ವತ್ಥ ನಾರಾಯಣ ಭಜನಾ ಮಂದಿರ, ಬರದ್ವೀಲು, ಬೋಳ* ಇಲ್ಲಿ ಜರುಗಲಿದೆ.
*ಕಲಾವಿದರ ವಿವರ:*- *ಭಾಗವತರು:* ಶ್ರೀ ದೇವಿ ಪ್ರಸಾದ್ ಆಳ್ವ ತಲಪಾಡಿ- *ಮದ್ದಳೆ:* ಶ್ರೀ ಯೋಗೀಶ್ ಆಚಾರ್ಯ ಉಳಿಪಾಡಿ – *ಚೆಂಡೆ:* ಶ್ರೀ ಅಶೋಕ್ ಆಚಾರ್ಯ ಉಳಿಪಾಡಿ- *ಚಕ್ರತಾಳ:* ಶ್ರೀ ರವಿಚಂದ್ರ ವಂಜಾರಕಟ್ಟೆ*ಅರ್ಥದಾರಿಗಳು:*ಶ್ರೀ ಜಬ್ಬಾರ್ ಸಮೋ ಸಂಪಾಜೆ, ಶ್ರೀ ಸದಾಶಿವ ಆಳ್ವ ತಲಪಾಡಿ, ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಶ್ರೀ ಸತೀಶ್ ಮಾಣಿ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಕ್ಷಗಾನ ಕಲೆಯನ್ನು ಉತ್ತೇಜಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.*
ಗೌರವಾಧ್ಯಕ್ಷರು:*ಶ್ರೀ ಉದಯ ಶೆಟ್ಟಿ ಮೂಡುಮನೆ, ಶ್ರೀ ಜಗನ್ನಾಥ್ ಶೆಟ್ಟಿ ಕಲ್ಲಬೆಟ್ಟು *ಅಧ್ಯಕ್ಷರು* ಜಯರಾಮ್ ಶೆಟ್ಟಿ, ಪೊಸರ್ಮ ಪರಾಡಿ *ಕಾರ್ಯಾಧ್ಯಕ್ಷರು* ಬೋಳ ಸುಧಾಕರ ಆಚಾರ್ಯ*ಕಾರ್ಯದರ್ಶಿಗಳು:*ಶ್ರೀ ಬಿ. ಸುದರ್ಶನ ಬಂಗೇರ, ಶ್ರೀ ಸತೀಶ್ ಶೆಟ್ಟಿ ಅಗ್ಯಟ್ಟುಕೋಶಾಧಿಕಾರಿಗಳುದಿನೇಶ್ ದೇವಾಡಿಗದೇವದಾಸ್ ಕಾಮತ್ಕಾರ್ಯಕ್ರಮ ನಿರ್ದೇಶನ: ಶ್ರೀ ಬಿ. ಎಸ್. ಪ್ರಕಾಶ್ ಆಚಾರ್ಯ, ಶ್ರೀ ವಿಜಯಕುಮಾರ್ ಕುಕ್ಕುಡಲು, ಶ್ರೀ ಸೂರಜ್ ಕುಲಾಲ್, ಶ್ರೀ ಸತೀಶ್ ಪ್ರಭು ವಂಜಾರಕಟ್ಟೆಈ ಕಾರ್ಯಕ್ರಮಕ್ಕೆ ಶ್ರೀಚಕ್ರ ಕಂಟೇನರ್ಸ್ ಪ್ರೈ. ಲಿ. ಮತ್ತು Lite Eatz ಸಹಕಾರ ನೀಡುತ್ತಿವೆ.*ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.*

