ಶಿಕ್ಷಣದಿಂದ ಮಾತ್ರ ಸಮಾಜವನ್ನು ಮುಂದೆ ತರಲು ಸಾಧ್ಯ: ಅಕ್ಷರದಕ್ಕರೆ ಕಾರ್ಯಕ್ರಮದಲ್ಲಿ ಧರ್ಮ ರತ್ನಾಕರ ಕೋಟ ಆನಂದ ಸಿ ಕುಂದರ್
ಶಿಕ್ಷಣದಿಂದ ಸಮಾಜವನ್ನು ಮುಂದೆ ತರಲು ಸಾಧ್ಯ. ಶಿಕ್ಷಣವನ್ನು ಕದಿಯಲು ಸಾಧ್ಯವಿಲ್ಲ. ಅದಕ್ಕೆ ಮಹತ್ವ ನೀಡಬೇಕು. ಜಾತಿ ಮತ ಭೇದ ಇಲ್ಲದೆ ಶಿಕ್ಷಣ ಎಲ್ಲರಿಗೂ ಸಿಗಲಿ. ದಸಂಸದ ಇಂತಹ ಕಾರ್ಯ ನಿರಂತರವಾಗಿ ಸಾಗಲಿ ಎಂದು ಧರ್ಮ ರತ್ನಾಕರ, ಅಧುನಿಕ ಬಸವಣ್ಣ ಉದ್ಯಮಿ ಕೋಟ ಆನಂದ ಸಿ ಕುಂದರ್ ಹೇಳಿದರು. ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವತಿಯಿಂದ ಕೋಟ ಸಿ ಎ ಬ್ಯಾಂಕ್ನಲ್ಲಿ ಮೇ .30ರಂದು ನಡೆದ ಅಕ್ಷರದಕ್ಕರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತುಗಳನ್ನಾಡಿದರು. ಅಧ್ಯಕ್ಷತೆಯನ್ನು ನಾಗರಾಜ…

