editor janatha

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮುದರಂಗಡಿ ಶಾಖೆ – ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಾಗಾರ/ಜನ ಸಂಪರ್ಕ ಸಭೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮುದರಂಗಡಿ ಶಾಖೆ – ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಜಾಗೃತಿ ಕಾರ್ಯಾಗಾರ/ಜನ ಸಂಪರ್ಕ ಸಭೆಯು ದಿನಾಂಕ 09.09.2026 ರಂದು ಶಾಖಾ ವಠಾರದಲ್ಲಿ ಜರುಗಿತು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕರಾದ ಸುನಿಲ್ ಕುಮಾರ್ ಎಂ ರವರು ವಹಿಸಿದ್ದರು. ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾದ ರಾಜೇಶ್ ರಾವ್ ಪಾಂಗಾಳ ಕಾರ್ಯಗಾರ ಉದ್ಘಾಟಿಸಿ ಗ್ರಾಹಕರು ಆರ್ಥಿಕ ವ್ಯವಹಾರಗಳ ಬಗ್ಗೆ ಜಾಗೃತರಾಗ ಬೇಕೆಂದು ಕರೆಯಿತ್ತರು….

Read More

ರಾಮಕೃಷ್ಣ ಬಿ ಜಿ ಯವರಿಗೆ ಸನ್ಮಾನ

ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇವರ ಆಶ್ರಯ ದಲ್ಲಿ ಕುಂದಾಪುರ ದ ಏನ್ ಏನ್ ಒ ಕಮ್ಯೂನಿಟಿ ಸೆಂಟರ್ ನ ಮಿನಿ ಸಭಾಂಗಣ ದಲ್ಲಿ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಇಲ್ಲಿನ ಪ್ರಾOಶುಪಾಲರಾದ ರಾಮಕೃಷ್ಣ ಬಿ ಜಿ ಯವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ನ ಅಧ್ಯಕ್ಷ ರಾದ ಹುಸೇನ್ ಹೈಕಾಡಿ ಅಧ್ಯಕ್ಷ ತೇ ವಹಿಸಿ ಗುರು ಎಂದರೆ ಕೇವಲ ಪಾಠ ಹೇಳಿ ಕೊಡುವ ವ್ಯೆಕ್ತಿ ಯಲ್ಲ, ಅಜ್ಞಾನದ ಕತ್ತಲೆಯಿಂದ ಜ್ಞಾನದ…

Read More

ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ (VEMS), ಬೋಳ ಇಲ್ಲಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

📢 ಶಿಕ್ಷಕರ ಅವಶ್ಯಕತೆ ಇದೆವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ (VEMS), ಬೋಳ ಇಲ್ಲಿ ಶಿಕ್ಷಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.🔹 ಅಗತ್ಯವಿರುವ ಹುದ್ದೆ:ವಿಜ್ಞಾನ ಶಿಕ್ಷಕರು🎓 ಅರ್ಹತೆ: B.Sc / B.Ed ಅಥವಾ M.Sc✨ ಉತ್ತಮ ಬೋಧನಾ ಕೌಶಲ್ಯ ಹಾಗೂ ಮಕ್ಕಳೊಂದಿಗೆ ಉತ್ತಮವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.📍 ಸ್ಥಳ: VEMS, ಬೋಳ📞 ಆಸಕ್ತ ಅಭ್ಯರ್ಥಿಗಳು ಶಾಲಾ ಕಚೇರಿಯನ್ನು ಸಂಪರ್ಕಿಸಿ.

Read More

ಕೋಟೇಶ್ವರದಲ್ಲಿ ‘ಯಕ್ಷ ಪಂಚಮಿ – 5’ ಸಂಭ್ರಮ: ಐರೋಡಿ ಮಂಜುನಾಥ ಕುಲಾಲ್ ಅವರಿಗೆ ‘ಯಕ್ಷಲೋಕದ ಮಾಸದ ಬಣ್ಣ – 100’ ಪ್ರಶಸ್ತಿ ಪ್ರದಾನ

ಕೋಟೇಶ್ವರ: ಕಲೆಯ ತವರೂರಾದ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ರಂಗಮಂದಿರದಲ್ಲಿ ‘ಯಕ್ಷ ನಿನಾದ’ ಬಳಗದ ಸಂಯೋಜನೆ, ಎಸ್.ಎಂ. ಕನ್‌ಸ್ಟ್ರಕ್ಷನ್ಸ್ ಪ್ರಾಯೋಜಕತ್ವ ಹಾಗೂ ಶ್ರೀ ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಮಿತಿ, ಬಣ್ಣದ ಸಕ್ಕಟ್ಟು (ಯಕ್ಷಲೋಕದ ಮಾಸದ ಬಣ್ಣ – 100) ಇವರ ಸಹಯೋಗದೊಂದಿಗೆ ನಡೆದ 5ನೇ ವರ್ಷದ ‘ಯಕ್ಷ ಪಂಚಮಿ – 5’ ಯಕ್ಷಗಾನ ಸಂಭ್ರಮ ಹಾಗೂ ಸಭಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪ್ರಶಸ್ತಿ ಪ್ರದಾನ:ಕಾರ್ಯಕ್ರಮದಲ್ಲಿ ಯಕ್ಷಗಾನ ರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆ ಹಾಗೂ ಶಿಷ್ಯ ಪರಂಪರೆಯನ್ನು…

Read More

ಮುನಿಯಾಲಿನಲ್ಲಿ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಆಚರಣೆ

ಮುನಿಯಾಲು: ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಮುನಿಯಾಲಿನಲ್ಲಿ ಜಿ.ಎಸ್.ಬಿ. ಮಹಿಳಾ ಮಂಡಳಿಯ ವತಿಯಿಂದ 36ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಹಾಗೂ ಸಾಮೂಹಿಕ ಚೂಡಿ ಪೂಜಾ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9 ಗಂಟೆಗೆ ದೇವರ ಪ್ರಾರ್ಥನೆ ನೆರವೇರಿತು. ಬೆಳಿಗ್ಗೆ 10 ಗಂಟೆಗೆ ಗಂಗೆ ಪೂಜೆ ಹಾಗೂ 10.30ಕ್ಕೆ ಸಾಮೂಹಿಕ ಚೂಡಿ ಪೂಜೆ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಶ್ರೀ ದೇವರಿಗೆ ಮಹಾಪೂಜೆ ಸಲ್ಲಿಸಿ, ಬಳಿಕ ಭೂರಿ ಸಮಾರಾಧನೆ ನೆರವೇರಿತು.ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ನಮಿತಾ…

Read More

ಭಾರತೀಯ ರೆಡ್ ಕ್ರಾಸ್ ಸಂಸ್ಥೆ- ಹೆಬ್ರಿ ಶಾಖೆಯ ಉದ್ಘಾಟನಾ ಸಮಾರಂಭ.

ಹೆಬ್ರಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇದರ ಹೆಬ್ರಿ ತಾಲೂಕು ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ ಸಭಾ ಭವನದಲ್ಲಿಆ. 26 ರಂದು ನಡೆಯಿತು.ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ. ಯವರು ಮಾತನಾಡಿ ಹೆಬ್ರಿ ಶಾಖೆಯ ಕಾರ್ಯವೈಖರಿ ಯಿಂದಾಗಿ ಹೆಬ್ರಿಯಲ್ಲಿ ತಾಲೂಕು ಶಾಖೆಯು ಬಲಿಷ್ಠಗೊಂಡು ಸಂಸ್ಥೆಯ ಮೂಲ ತತ್ವಗಳನ್ನು ಪರಿಪಾಲಿಸಿ ಸಮಾಜಕ್ಕೆ ಸೇವೆ ಒದಗಿಸುವಲ್ಲಿ ಸ್ವಯಂ ಸೇವಕರಾಗಿ ಸೇವೆ ಮಾಡುವುದರ…

Read More

ಪಿ. ವಿ. ಆನಂದ ಸಾಲಿಗ್ರಾಮ ವಿರಚಿತ ಕುಕ್ಕೆಹಳ್ಳಿ ಕ್ಷೇತ್ರ ಮಹಾತ್ಮೆ ಪ್ರಸಂಗ ಪ್ರತಿ ಸಮರ್ಪಣೆ

ಕುಕ್ಕೆಹಳ್ಳಿ: ನೂತನವಾಗಿ ಈ ಸಾಲಿನಲ್ಲಿ ಯಕ್ಷ ತಿರುಗಾಟಕ್ಕೆ ಸಜ್ಜಾಗಿರುವ ಕುಕ್ಕೆಹಳ್ಳಿ ಆದಿಮಾಯೇ ಶ್ರೀ ಮೂಕಾಂಬಿಕಾ ಕೊರಗಜ್ಜ ಕೃಪಾಪೋಷಿತ ಯಕ್ಷಗಾನ ಮೇಳಕ್ಕೆ ಆದಿಮಾಯೇ ಶ್ರೀ ಮೂಕಾಂಬಿಕಾ ಕೊರಗಜ್ಜ ಗುಳಿಗ ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಸಮರ್ಪಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಗಿನ ಪ್ರಸಂಗಕರ್ತ ಪಿ. ವಿ. ಆನಂದ ಸಾಲಿಗ್ರಾಮ ಅವರು ಈ ಹಿಂದೆಯೇ ಶ್ರೀ ಕ್ಷೇತ್ರದಿಂದ ತಮ್ಮ 70ನೆಯ ಪ್ರಸಂಗವಾಗಿ ರಚನೆ ಮಾಡಲು ವೀಳ್ಯವನ್ನು ಪಡೆದಿದ್ದು, ಆಗಸ್ಟ್ 25ರಂದು ಪ್ರಸಂಗ ಪ್ರತಿಯನ್ನು ಕ್ಷೇತ್ರದ ಮೊಕ್ತೇಸರರೂ, ಮೇಳದ ಯಜಮಾನರೂ ಆದ…

Read More

ಅರಣ್ಯ ಇಲಾಖೆಯು ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು: ಜನನಿ ದಿವಾಕರ ಶೆಟ್ಟಿ

ಹೆಬ್ರಿ: ಹೆಬ್ರಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಬೃಹತ್ ಮರಗಳು ರಸ್ತೆಗೆ ವಾಲಿಕೊಂಡು ಅನಾಹುತಗಳನ್ನು ಸೃಷ್ಟಿಸುತ್ತಿವೆ. ಈಗಾಗಲೇ ಸಾವು ಮತ್ತು ಹಲವಾರು ಅಫಘಾತಗಳು ಆಗಿವೆ. ಆದರೂ ಸಂಬಂಧಪಟ್ಟ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನಿಸಿ ಕೆಲವೊಂದಿಷ್ಟು ಮರಗಳನ್ನು ಕಾಟಾಚಾರಕ್ಕೆ ಕಡಿದು ಕೈ ತೊಳೆದುಕೊಂಡಿದೆ ಎಂಬುದಾಗಿ ಉಡುಪಿ ಜಿಲ್ಲಾ ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಶೆಟ್ಟಿಯವರು ಆರೋಪಿಸಿದ್ದಾರೆ. ಅವರು ಇತ್ತೀಚೆಗೆ ಹೆಬ್ರಿಯಲ್ಲಿ ಅರಣ್ಯ ಇಲಾಖೆಯ ಬೇಜವಾಬ್ದಾರಿತನದಿಂದ ನಡೆದ ಸಾವಿನ ಪ್ರಕರಣಗಳ ವಿರುದ್ಧ…

Read More

ಅಕ್ಟೋಬರ್ 2ರಂದು ಕಾಪುವಿನಿಂದ ಹೆಜಮಾಡಿವರೆಗೆ “ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ – ಬೃಹತ್ ಭಾರತ್ ಜೋಡೋ ರ‍್ಯಾಲಿ”

ಕ್ರೀಡೆಯ ಮೂಲಕ ಯುವಶಕ್ತಿ, ಸೇವೆಯ ಮೂಲಕ ಸಮಾಜಶಕ್ತಿ: ಭಾರತ್ ಜೋಡೋ ಟ್ರೋಫಿಗೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಜ್ಜುಅಕ್ಟೋಬರ್ 2ರಂದು ಕಾಪುವಿನಿಂದ ಹೆಜಮಾಡಿವರೆಗೆ “ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ – ಬೃಹತ್ ಭಾರತ್ ಜೋಡೋ ರ‍್ಯಾಲಿ” ಕಾಪು: ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ವ್ಯಾಪ್ತಿಯ ಎಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿಗಳ ಪಕ್ಷದ ಕಾರ್ಯಕರ್ತರನ್ನು ಕ್ರೀಡೆಯ ಮೂಲಕ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಭಾರತ್ ಜೋಡೋ ಟ್ರೋಫಿ–2026 ಆಯೋಜಿಸಲಾಗಿದೆ. ಅಕ್ಟೋಬರ್ 2,…

Read More

ಆ.23 ರಂದು ಬೈಂದೂರಿನಲ್ಲಿ ಅದ್ದೂರಿಯ “ಕೆಸ್ರಲ್ಲೊಂದಿನ -ಗಮ್ಮತ್ತ್”, ಕುಂದಾಪ್ರ ಸಂಸ್ಕ್ರತಿ ಸಂಪ್ರದಾಯ ಆಚರಣೆ ಇಂದು ಜಾಗತಿಕ ಮಟ್ಟದ ಹಿರಿಮೆ ಹೊಂದಿದೆ;ಶರತ್ ಕುಮಾರ್ ಶೆಟ್ಟಿ ಉಪ್ಪುಂದ

ಬೈಂದೂರು: ಕುಂದಾಪ್ರ ಕನ್ನಡ ಭಾಷೆಯ ಬಗೆಗಿನ ಅಭಿಮಾನದಿಂದ ಬೈಂದೂರು ಭಾಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ಈ ಭಾರಿ ಕುಂದಾಪ್ರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ ಮೂಲಕ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಹಾಗೂ ಕ್ರೀಡಾಕೂಟ ಕೆಸ್ರಲ್ಲೊಂದಿನ -ಗಮ್ಮತ್ತ್  ಕಾರ್ಯಕ್ರಮ ಅಗಸ್ಟ್ 23ರ ಭಾನುವಾರ ಬೆಳಿಗ್ಗೆ 9 ರಿಂದ ಬೈಂದೂರು ಯಡ್ತರೆಯ ನೆಲ್ಯಾಡಿ ಬೈಲ್ ಹಾಗೂ ಅದರ ಪಕ್ಕದ ಜೆ.ಎನ್.ಆರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಂದಾಪ್ರ ಕನ್ನಡ  ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಸಂಸ್ಥೆಯ…

Read More